ಶ್ರೀಲಂಕಾದಲ್ಲಿ ಭಯೋತ್ಪಾದಕ ದಾಳಿ: ಕೂದಲೆಳೆಯ ಅಂತರದಲ್ಲಿ ಪಾರಾದ ನಟಿ ರಾಧಿಕಾ

Update: 2019-04-21 17:17 GMT

ಕೊಲಂಬೊ, ಎ.21: ನಗರದಲ್ಲಿ ರವಿವಾರ ಸರಣಿ ಸ್ಫೋಟದಲ್ಲಿ ತಮಿಳಿನ ಜನಪ್ರಿಯ ನಟಿ ರಾಧಿಕಾ ಶರತ್‌ಕುಮಾರ್ ಕೂದಲೆಳೆಯ ಅಂತರದಿಂದ ಪಾರಾಗಿದ್ದಾರೆ. 

ಸರಣಿ ಸ್ಫೋಟ ನಡೆದ ನಾಲ್ಕುಹೊಟೇಲ್‌ಗಳಲ್ಲೊಂದಾದ ಸಿನ್ನಾಮೊನ್  ಗ್ರಾಂಡ್ ಹೊಟೇಲ್‌ನಲ್ಲಿ ರಾಧಿಕಾ ಅವರು ತಂಗಿದ್ದರು. ಆದರೆ  ಸ್ಫೋಟ ನಡೆಯುವುದಕ್ಕೆ ಕೆಲವೇ ನಿಮಿಷಗಳ ಮೊದಲು ತಾನು ಆಲ್ಲಿಂದ ನಿರ್ಗಮಿಸಿದ್ದಾಗಿ ರಾಧಿಕಾ ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News