ಮೋದಿ ಸಂಪುಟದಲ್ಲಿ ಯಾರೆಲ್ಲಾ ಸಚಿವರು: ಇಲ್ಲಿದೆ ಸಂಪೂರ್ಣ ಪಟ್ಟಿ

Update: 2019-05-30 16:03 GMT

ಕ್ಯಾಬಿನೆಟ್ ಸಚಿವರು

ರಾಜನಾಥ್ ಸಿಂಗ್, ಅಮಿತ್ ಶಾ, ನಿತಿನ್ ಗಡ್ಕರಿ, ಸದಾನಂದ ಗೌಡ, ನಿರ್ಮಲಾ ಸೀತಾರಾಮನ್, ರಾಮ್ ವಿಲಾಸ್ ಪಾಸ್ವಾನ್, ನರೇಂದ್ರ ಸಿಂಗ್ ತೋಮರ್, ರವಿಶಂಕರ್ ಪ್ರಸಾದ್, ಹರ್ಸಿಮ್ರತ್ ಕೌರ್ ಬಾದಲ್, ತಾವರ್ ಚಂದ್ ಗೆಹ್ಲೋಟ್, ಸುಬ್ರಮಣ್ಯಂ ಜಯಶಂಕರ್, ರಮೇಶ್ ಪೋಕ್ರಿಯಾಲ್ , ಅರ್ಜುನ್ ಮುಂಡಾ, ಸ್ಮೃತಿ ಇರಾನಿ, ಡಾ.ಹರ್ಷವರ್ಧನ್, ಪ್ರಕಾಶ್ ಜಾವಡೇಕರ್, ಪಿಯೂಷ್ ಗೋಯಲ್, ಧರ್ಮೇಂದ್ರ ಪ್ರಧಾನ್, ಮುಕ್ತಾರ್ ಅಬ್ಬಾಸ್ ನಖ್ವಿ, ಪ್ರಹ್ಲಾದ್ ಜೋಷಿ, ಡಾ.ಮಹೇಂದ್ರನಾಥ್ ಪಾಂಡೆ, ಅರವಿಂದ್ ಸಾವಂತ್, ಗಿರಿರಾಜ್ ಸಿಂಗ್, ಗಜೇಂದ್ರ ಸಿಂಗ್ ಶೇಖಾವತ್

ಸಹಾಯಕ ಸಚಿವರು (ಸ್ವತಂತ್ರ ಹೊಣೆ)

ಸಂತೋಷ್ ಗಂಗ್ವಾರ್, ಇಂದ್ರಜಿತ್ ಸಿಂಗ್, ಶ್ರೀಪಾದ್ ಯಸ್ಸೋ ನಾಯಕ್, ಡಾ.ಜೀತೇಂದ್ರ ಸಿಂಗ್, ಕಿರಣ್ ರಿಜಿಜು, ಪ್ರಹ್ಲಾದ್ ಸಿಂಗ್ ಪಟೇಲ್, ರಾಜ್ ಕುಮಾರ್ ಸಿಂಗ್, ಹರ್ದೀಪ್ ಸಿಂಗ್ ಪುರಿ, ಮನ್ ಸುಖ್ ಮಾಂಡವೀಯ

ರಾಜ್ಯ ಸಚಿವರು

ಫಗನ್ ಸಿಂಗ್ ಕುಲಸ್ತೆ, ಅಶ್ವನಿ ಕುಮಾರ್ ಚೌಭೆ, ಅರ್ಜುನ್ ರಾಮ್ ಮೇಘವಾಲ್, ವಿಕೆ ಸಿಂಗ್, ಕೃಷ್ಣಪಾಲ್ ಗುರ್ಜರ್, ರಾವ್ ಸಾಹೇಬ್ ದಾನ್ವೆ, ಜಿ ಕಿಶನ್ ರೆಡ್ಡಿ, ಪುರುಷೋತ್ತಮ್ ರೂಪಾಲ, ರಾಮದಾಸ್ ಅಠಾವಳೆ, ಸಾಧ್ವಿ ನಿರಂಜನ್ ಜ್ಯೋತಿ, ಬಾಬುಲ್ ಸುಪ್ರಿಯೋ, ಸಂಜೀವ್ ಕುಮಾರ್ ಬಾಲ್ಯಾನ್, ಧೋತ್ರೆ ಸಂಜಯ್, ಅನುರಾಗ್ ಸಿಂಗ್ ಠಾಕೂರ್, ಸುರೇಶ್ ಅಂಗಡಿ, ನಿತ್ಯಾನಂದ ರಾಯ್, ರತನ್ ಲಾಲ್ ಕಟಾರಿಯಾ, ವಿ. ಮುರಳೀಧರನ್, ರೇಣುಕಾ ಸಿಂಗ್ ಸರೂತ, ಸೋಮ್ ಪ್ರಕಾಶ್, ರಾಮೇಶ್ವರ್ ಥೇಲಿ, ಪ್ರತಾಪ್ ಚಂದ್ರ ಸರಂಗಿ, ಕೈಲಾಶ್ ಚೌಧರಿ, ದೇವಶ್ರೀ ಚೌಧುರಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News