4ನೆ ಬಾರಿ ಮಹಿಳೆಯರ ಫಿಫಾ ವಿಶ್ವಕಪ್ ಗೆದ್ದ ಅಮೆರಿಕ

Update: 2019-07-07 17:18 GMT
Photo: oregonlive.com

ಫ್ರಾನ್ಸ್, ಜು.7: ನೆದರ್ ಲ್ಯಾಂಡ್ಸ್ ವಿರುದ್ಧದ ಫೈನಲ್ ಪಂದ್ಯವನ್ನು ಜಯಿಸುವ ಮೂಲಕ ಅಮೆರಿಕಾ ತಂಡವು ಮಹಿಳೆಯರ ಫಿಫಾ ವಿಶ್ವಕಪ್ ಅನ್ನು 4ನೆ ಬಾರಿಗೆ ತನ್ನದಾಗಿಸಿಕೊಂಡಿದೆ. 1991, 1999 ಮತ್ತು 2015ರಲ್ಲಿ ಅಮೆರಿಕವು ಫಿಫಾ ವಿಶ್ವಕಪ್ ಗೆದ್ದಿತ್ತು.

ಅಮೆರಿಕದ ಪರ ಮೇಗನ್ ರಪಿನೋ ಮತ್ತು ರೋಸ್ ಲವೆಲ್ಲಿ ಅಮೆರಿಕ ಪರ ತಲಾ ಒಂದು ಗೋಲು ಗಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News