×
Ad

ಅತ್ಯಾಚಾರ ಆರೋಪಿ ಕೋಚ್‌ಗೆ ಸ್ವಿಮ್ಮಿಂಗ್ ಫೆಡರೇಶನ್ ನಿಷೇಧ

Update: 2019-09-06 23:45 IST

ಹೊಸದಿಲ್ಲಿ, ಸೆ.6: ಅಪ್ರಾಪ್ತ ಬಾಲಕಿಯಿಂದ ಅತ್ಯಾಚಾರ ಆರೋಪಕ್ಕೊಳಗಾಗಿ ಕ್ರೀಡೆಗೆ ಸಂಬಂಧಿಸಿದ ಎಲ್ಲ ಚಟುವಟಿಕೆಗಳಿಂದ ಉಚ್ಚಾಟಿಸಲ್ಪಟ್ಟಿದ್ದ ಗೋವಾದ ಸ್ವಿಮ್ಮಿಂಗ್ ಕೋಚ್ ಸುರಜಿತ್ ಗಂಗುಲಿ ವಿರುದ್ಧ ರಾಷ್ಟ್ರೀಯ ಸ್ವಿಮ್ಮಿಂಗ್ ಫೆಡರೇಶನ್(ಎಸ್‌ಎಫ್‌ಐ)ಶುಕ್ರವಾರ ನಿಷೇಧ ಹೇರಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News