​ಹೆಟ್ಮೆಯರ್ ಶತಕ

Update: 2019-12-15 15:34 GMT

 ಚೆನ್ನೈ, ಡಿ.15: ಆತಿಥೇಯ ಭಾರತದ ವಿರುದ್ಧ ಮೊದಲ ಏಕದಿನ ಅಂತರ್‌ರಾಷ್ಟ್ರೀಯ ಪಂದ್ಯದಲ್ಲಿ ವೆಸ್ಟ್‌ಇಂಡೀಸ್ ತಂಡದ ಶಿಮ್ರ್‌ನ್ ಹೆಟ್ಮೆಯರ್ ಶತಕ ದಾಖಲಿಸಿದ್ದಾರೆ.
ಹೆಟ್ಮೆಯರ್ 85 ಎಸೆತಗಳಲ್ಲಿ 8ಬೌಂಡರಿ ಮತ್ತು 4 ಸಿಕ್ಸರ್ ನೆರವಿನಿಂದ ಶತಕ ದಾಖಲಿಸಿದರು.
32.2ನೇ ಓವರ್‌ನಲ್ಲಿ ಕುಲ್‌ದೀಪ್ ಎಸೆತದಲ್ಲಿ ಚೆಂಡನ್ನು ಲಾಂಗ್ ಆನ್ ಕಡೆ ತಳ್ಳಿ 1 ರನ್ ತೆಗೆಯುವ ಮೂಲಕ ಶತಕ ಪೂರೈಸಿದರು.
22ರ ಹರೆಯದ ಹೆಟ್ಮೆಯರ್ 41ನೇ ಏಕದಿನ ಪಂದ್ಯದಲ್ಲಿ 5ನೇ ಶತಕ ಪೂರ್ಣಗೊಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News