ಕೊರೋನ ವೈರಸ್: ಜರ್ಮನಿಯಲ್ಲಿ 4 ಪ್ರಕರಣಗಳು ದೃಢ

Update: 2020-01-29 15:07 GMT

ಮ್ಯೂನಿಕ್ (ಜರ್ಮನಿ), ಜ. 29: ಜರ್ಮನಿಯಲ್ಲಿ ನಾಲ್ಕು ಕೊರೋನವೈರಸ್ ಸೋಂಕು ಪ್ರಕರಣಗಳು ದೃಢಪಟ್ಟಿವೆ ಎಂದು ಆರೋಗ್ಯ ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ. ಅವರೆಲ್ಲರೂ ಜರ್ಮನಿಯ ಬವೇರಿಯ ರಾಜ್ಯದ ಕಂಪೆನಿಯೊಂದರ ಉದ್ಯೋಗಿಗಳು ಹಾಗೂ ಇತ್ತೀಚೆಗೆ ಚೀನಾದ ಸಹೋದ್ಯೋಗಿಯೊಬ್ಬ ಅವರನ್ನು ಭೇಟಿಯಾಗಿದ್ದರು.

ಎಲ್ಲ ನಾಲ್ವರು ರೋಗಿಗಳನ್ನು ಮ್ಯೂನಿಕ್ ಆಸ್ಪತ್ರೆಯ ಪ್ರತ್ಯೇಕಿತ ವಾರ್ಡ್‌ನಲ್ಲಿ ಇಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News