ಅಹ್ಮದಾಬಾದ್ ಗೆ ಅಮೆರಿಕ ಅಧ್ಯಕ್ಷ ಟ್ರಂಪ್ ದಂಪತಿ ಆಗಮನ

Update: 2020-02-24 06:41 GMT

ಅಹ್ಮದಾಬಾದ್, ಫೆ.24: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿಶೇಷ ವಿಮಾನದಲ್ಲಿ ಅಹ್ಮದಾಬಾದ್ ಗೆ ಸೋಮವಾರ ಮಧ್ಯಾಹ್ನ  ಆಗಮಿಸಿದರು.

ಅಮೆರಿಕದ ಅಧ್ಯಕ್ಷ  ಡೊನಾಲ್ಡ್ ಟ್ರಂಪ್ , ಟ್ರಂಪ್ ಪತ್ನಿ ಮಹಿಳೆ ಮೆಲಾನಿಯಾ ಟ್ರಂಪ್, ಮಗಳು  ಇವಾಂಕಾ ಟ್ರಂಪ್ ಮತ್ತು ಜೇರೆಡ್ ಕುಶ್ನರ್ ಸೇರಿದಂತೆ ಯುಎಸ್ ನಿಯೋಗವು  ವಿಶೇಷ ವಿಮಾನದಲ್ಲಿ  ಅಹ್ಮದಾಬಾದ್ ಗೆ ಆಗಮಿಸಿದಾಗ  ವಿಮಾನ ನಿಲ್ದಾಣದಲ್ಲಿ  ಅವರನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ   ಮತ್ತಿತರರು ಸ್ವಾಗತಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News