×
Ad

'ಯೆಸ್ ಬ್ಯಾಂಕ್' ಗ್ರಾಹಕರಿಗೆ ಶಾಕ್: ಹಣ ವಿಥ್ ಡ್ರಾ ಮಾಡಲು ಮಿತಿ ಹೇರಿದ ಸರಕಾರ

Update: 2020-03-05 22:14 IST

ಹೊಸದಿಲ್ಲಿ: ಖಾಸಗಿ ವಲಯದ ಯೆಸ್ ಬ್ಯಾಂಕ್ ಗ್ರಾಹಕರಿಗೆ ಆಘಾತ ನೀಡುವ ಬೆಳವಣಿಗೆಯಲ್ಲಿ ಇಂದು ಸರಕಾರವು ಗ್ರಾಹಕರ ಹಣ ವಿದ್ ಡ್ರಾ ಮಿತಿಯನ್ನು 50 ಸಾವಿರ ರೂ.ಗೆ ಸೀಮಿತಗೊಳಿಸಿದೆ.

2020ರ ಎಪ್ರಿಲ್ 3ರವರೆಗೆ ಈ ಮಿತಿ ಚಾಲ್ತಿಯಲ್ಲಿರಲಿದೆ ಎಂದು ವರದಿಯಾಗಿದೆ. ವೈದ್ಯಕೀಯ ತುರ್ತು, ಉನ್ನತ ಶಿಕ್ಷಣ, ಮದುವೆ ಮತ್ತು ತಪ್ಪಿಸಲಾಗದ ತುರ್ತು ಸಂದರ್ಭಗಳಲ್ಲಿ ಈ ಮಿತಿಗೆ ವಿನಾಯಿತಿ ಇದೆ ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News