ಕೊರೋನವೈರಸ್: ಜಾಗತಿಕ ಮೃತರ ಸಂಖ್ಯೆ 22,165
Update: 2020-03-26 23:18 IST
ವಾಶಿಂಗ್ಟನ್, ಮಾ. 26: ಜಗತ್ತಿನಾದ್ಯಂತ ನೋವೆಲ್-ಕೊರೋನವೈರಸ್‌ಗೆ ಬಲಿಯಾದವರ ಸಂಖ್ಯೆ ಗುರುವಾರ 22,165ಕ್ಕೆ ಏರಿದೆ ಹಾಗೂ ಒಟ್ಟು ಸೋಂಕು ಪ್ರಕರಣಗಳ ಸಂಖ್ಯೆ 4,91,180 ಆಗಿದೆ.
1,18,059 ಮಂದಿ ಕಾಯಿಲೆಯಿಂದ ಚೇತರಿಸಿಕೊಂಡಿದ್ದಾರೆ.