ಕೊರೋನ ವೈರಸ್ ಜಾಗೃತಿ ಮೂಡಿಸುವ ಚೆನ್ನೈ ಪೊಲೀಸರ 'ಕೊರೋನ ಹೆಲ್ಮೆಟ್'

Update: 2020-03-29 10:21 GMT

ಚೆನ್ನೈ: ದೇಶಾದ್ಯಂತ ಲಾಕ್ ಡೌನ್ ಸಂದರ್ಭ ಮನೆಗಳಿಂದ ಹೊರಬರುವ ಜನರಿಗೆ ಕೊರೋನವೈರಸ್ ಬಗ್ಗೆ  ಜಾಗೃತಿ ಮೂಡಿಸುವ ಸಲುವಾಗಿ ಚೆನ್ನೈಯ ಕಲಾವಿದರೊಬ್ಬರು ಪೊಲೀಸರಿಗೆ 'ಕೊರೋನ ಹೆಲ್ಮೆಟ್' ಅನ್ನು ನೀಡಿದ್ದಾರೆ. ಈ ಹೆಲ್ಮೆಟ್ ನ ಫೋಟೊ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News