ಸ್ಪೈಸ್ ಜೆಟ್ ವಿಮಾನದ ಪೈಲಟ್ ಗೆ ಕೊರೋನ ವೈರಸ್ ದೃಢ

Update: 2020-03-29 10:55 GMT

ಹೊಸದಿಲ್ಲಿ: ಸ್ಪೈಸ್ ಜೆಟ್ ಅಂತಾರಾಷ್ಟ್ರೀಯ ವಿಮಾನದ ಪೈಲಟ್ ಒಬ್ಬರಿಗೆ ಕೊರೋನ ವೈರಸ್ ಇರುವುದು ದೃಢಪಟ್ಟಿದೆ.

"ನಮ್ಮ ಒಬ್ಬ ಉದ್ಯೋಗಿ, ಸ್ಪೈಸ್ ಜೆಟ್ ನ ಫಸ್ಟ್ ಆಫಿಸರ್ ಗೆ ಕೋವಿಡ್ 19 ಇರುವುದು ದೃಢಪಟ್ಟಿದೆ. ಮಾರ್ಚ್ ನಲ್ಲಿ ಅವರು ಯಾವುದೇ ಅಂತಾರಾಷ್ಟ್ರೀಯ ವಿಮಾನ ಹಾರಾಟ ನಡೆಸಿಲ್ಲ" ಎಂದು ಸ್ಪೈಸ್ ಜೆಟ್ ವಕ್ತಾರರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News