ಇರಾನ್: ಸಾವಿನ ಸಂಖ್ಯೆ 2,757

Update: 2020-03-30 17:19 GMT

ಟೆಹರಾನ್ (ಇರಾನ್), ಮಾ. 31: ಇರಾನ್‌ನ ಅಧಿಕೃತ ಕೊರೋನವೈರಸ್ ಸಾವಿನ ಸಂಖ್ಯೆ ಸೋಮವಾರ 2,757ನ್ನು ತಲುಪಿದೆ ಹಾಗೂ ಸೋಂಕು ಪ್ರಕರಣಗಳ ಸಂಖ್ಯೆ 40,000ವನ್ನು ದಾಟಿದೆ.

ಕಳೆದ 24 ಗಂಟೆಗಳ ಅವಧಿಯಲ್ಲಿ ದೇಶದಲ್ಲಿ 117 ಸಾವುಗಳು ಸಂಭವಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News