ಕೊರೋನವೈರಸ್: ಜಾಗತಿಕ ಸಾವಿನ ಸಂಖ್ಯೆ 39,469

Update: 2020-03-31 17:10 GMT
ಸಾಂದರ್ಭಿಕ ಚಿತ್ರ  

ಪ್ಯಾರಿಸ್, ಮಾ. 31: ನೋವೆಲ್-ಕೊರೋನವೈರಸ್‌ನಿಂದಾಗಿ ಜಾಗತಿಕ ಮಟ್ಟದಲ್ಲಿ ಸಂಭವಿಸಿದ ಸಾವಿನ ಸಂಖ್ಯೆ ಮಂಗಳವಾರ 39,469ಕ್ಕೆ ಏರಿದೆ. ಅದೇ ವೇಳೆ, ಮಾರಕ ಸಾಂಕ್ರಾಮಿಕದ ಸೋಂಕಿಗೆ ಒಳಗಾದವರ ಒಟ್ಟು ಸಂಖ್ಯೆ 8,05,377ಕ್ಕೆ ಏರಿದೆ.

ಸೋಂಕಿಗೆ ಒಳಗಾದವರ ಪೈಕಿ ಈವರೆಗೆ 1,72,436 ಮಂದಿ ಗುಣಹೊಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News