ಬ್ರಿಟನ್: ಕೊರೋನ ಸಾವಿನಲ್ಲಿ ಇಟಲಿಯನ್ನು ಹಿಂದಿಕ್ಕಿದ ಬ್ರಿಟನ್

Update: 2020-05-05 18:10 GMT

ಲಂಡನ್, ಮೇ 5: ಕೋವಿಡ್-19 ಸಾಂಕ್ರಾಮಿಕದಿಂದಾಗಿ ಬ್ರಿಟನ್‌ನಲ್ಲಿ 32,000ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. ಇದು ಯುರೋಪ್‌ನಲ್ಲೇ ಅತ್ಯಧಿಕವಾಗಿದೆ.

ಮಂಗಳವಾರದ ವೇಳೆಗೆ 32,313 ಮಂದಿ ಕೊರೋನ ವೈರಸ್‌ನಿಂದಾಗಿ ಮೃತಪಟ್ಟಿದ್ದಾರೆ ಎಂದು ರಾಷ್ಟ್ರೀಯ ಅಂಕಿಸಂಖ್ಯೆ ಕಚೇರಿ ತಿಳಿಸಿದೆ. ಇದು ಇಟಲಿಯ ಸಾವಿನ ಸಂಖ್ಯೆಗಿಂತಲೂ ಅಧಿಕವಾಗಿದೆ. ಈವರೆಗೆ ಸಾವಿನ ಸಂಖ್ಯೆಯಲ್ಲಿ ಯುರೋಪ್‌ನಲ್ಲಿ ಇಟಲಿಯೇ ಮುಂದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News