3.67 ಲಕ್ಷ ದಾಟಿದ ಕೊರೋನ ಸಾವಿನ ಸಂಖ್ಯೆ

Update: 2020-05-30 17:05 GMT

ಪ್ಯಾರಿಸ್, ಮೇ 30: ಜಗತ್ತಿನಾದ್ಯಂತ ಹರಡಿರುವ ಮಾರಕ ಸಾಂಕ್ರಾಮಿಕ ರೋಗ ನೋವೆಲ್-ಕೊರೋನ ವೈರಸ್‌ನ ಸೋಂಕಿನಿಂದಾಗಿ ಮೃತಪಟ್ಟವರ ಅಧಿಕೃತ ಜಾಗತಿಕ ಸಂಖ್ಯೆ ಶನಿವಾರ ಸಂಜೆಯ ವೇಳೆಗೆ 3,67,471ನ್ನು ತಲುಪಿದೆ.

ಅದೇ ವೇಳೆ, 60,63,978 ಮಂದಿ ಸೋಂಕಿಗೆ ಒಳಗಾಗಿದ್ದಾರೆ ಹಾಗೂ ಒಟ್ಟು 26,85,190 ಮಂದಿ ಕಾಯಿಲೆಯಿಂದ ಚೇತರಿಸಿಕೊಂಡಿದ್ದಾರೆ.

ಕೆಲವು ಪ್ರಮುಖ ದೇಶಗಳಲ್ಲಿ ಮೃತಪಟ್ಟವರ ಪ್ರಮಾಣ ಹೀಗಿದೆ:

         ಅಮೆರಿಕ 1,04,581

         ಬ್ರಿಟನ್ 38,161

         ಇಟಲಿ 33,229

         ಸ್ಪೇನ್ 27,121

         ಫ್ರಾನ್ಸ್ 28,714

         ಬ್ರೆಝಿಲ್27,944

         ಬೆಲ್ಜಿಯಮ್9,453

         ಜರ್ಮನಿ 8,598

         ಇರಾನ್ 7,734

         ನೆದರ್‌ಲ್ಯಾಂಡ್ಸ್5,951

         ಕೆನಡ6,979

         ಮೆಕ್ಸಿಕೊ 9,415

         ಚೀನಾ 4,634

         ಟರ್ಕಿ4,489

         ಸ್ವೀಡನ್4,395

         ಭಾರತ4,983

         ರಶ್ಯ 4,555

         ಸ್ವಿಟ್ಸರ್‌ಲ್ಯಾಂಡ್ 1,919

         ಐರ್‌ಲ್ಯಾಂಡ್1,645

         ಪಾಕಿಸ್ತಾನ1,395

         ಬಾಂಗ್ಲಾದೇಶ 610

         ಸೌದಿ ಅರೇಬಿಯ 480

         ಯುಎಇ 260

         ಅಫ್ಘಾನಿಸ್ತಾನ 249

         ಕುವೈತ್ 205

         ಒಮಾನ್42

         ಖತರ್ 36

         ಬಹರೈನ್ 15

         ಶ್ರೀಲಂಕಾ 10 

         ನೇಪಾಳ  6,

        ಫೆಲೆಸ್ತೀನ್  3

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News