3.98 ಲಕ್ಷ ದಾಟಿದ ಕೊರೋನ ಸಾವಿನ ಸಂಖ್ಯೆ

Update: 2020-06-06 17:43 GMT

ಪ್ಯಾರಿಸ್, ಜೂ. 6: ಜಗತ್ತಿನಾದ್ಯಂತ ಹರಡಿರುವ ಮಾರಕ ಸಾಂಕ್ರಾಮಿಕ ರೋಗ ನೋವೆಲ್-ಕೊರೋನ ವೈರಸ್‌ನ ಸೋಂಕಿನಿಂದಾಗಿ ಮೃತಪಟ್ಟವರ ಅಧಿಕೃತ ಜಾಗತಿಕ ಸಂಖ್ಯೆ ಶನಿವಾರ ಸಂಜೆಯ ವೇಳೆಗೆ 3,98,754ನ್ನು ತಲುಪಿದೆ.

ಅದೇ ವೇಳೆ, 68,80,373 ಮಂದಿ ಸೋಂಕಿಗೆ ಒಳಗಾಗಿದ್ದಾರೆ ಹಾಗೂ ಒಟ್ಟು 33,71,312 ಮಂದಿ ಕಾಯಿಲೆಯಿಂದ ಚೇತರಿಸಿಕೊಂಡಿದ್ದಾರೆ.

ಕೆಲವು ಪ್ರಮುಖ ದೇಶಗಳಲ್ಲಿ ಮೃತಪಟ್ಟವರ ಪ್ರಮಾಣ ಹೀಗಿದೆ:

       ಅಮೆರಿಕ 1,11,405

       ಬ್ರಿಟನ್ 40,261

       ಇಟಲಿ 33,774

       ಸ್ಪೇನ್ 27,134

       ಫ್ರಾನ್ಸ್ 29,111

       ಬ್ರೆಝಿಲ್ 35,047

       ಬೆಲ್ಜಿಯಮ್ 9,580

       ಜರ್ಮನಿ 8,763

       ಇರಾನ್ 8,209

       ನೆದರ್‌ಲ್ಯಾಂಡ್ಸ್ 6,011

       ಕೆನಡ 7,703

       ಮೆಕ್ಸಿಕೊ 13,170

       ಚೀನಾ 4,634

       ಟರ್ಕಿ 4,648

       ಸ್ವೀಡನ್ 4,639

       ಭಾರತ6, 651

       ರಶ್ಯ5, 725

       ಸ್ವಿಟ್ಸರ್‌ಲ್ಯಾಂಡ್ 1,921

       ಐರ್‌ಲ್ಯಾಂಡ್ 1,670

       ಪಾಕಿಸ್ತಾನ 1,935

       ಬಾಂಗ್ಲಾದೇಶ 846

       ಸೌದಿ ಅರೇಬಿಯ 676

       ಯುಎಇ 274

       ಅಫ್ಘಾನಿಸ್ತಾನ 320

       ಕುವೈತ್ 254

       ಒಮಾನ್ 72

       ಖತರ್ 51

       ಬಹರೈನ್ 23

       ಶ್ರೀಲಂಕಾ 11

       ನೇಪಾಳ 13

       ಫೆಲೆಸ್ತೀನ್ 3

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News