×
Ad

4.24 ಲಕ್ಷ ದಾಟಿದ ಜಾಗತಿಕ ಕೊರೋನ ಸಾವಿನ ಸಂಖ್ಯೆ

Update: 2020-06-12 23:16 IST

ಪ್ಯಾರಿಸ್, ಜೂ. 12: ಜಗತ್ತಿನಾದ್ಯಂತ ಹರಡಿರುವ ಮಾರಕ ಸಾಂಕ್ರಾಮಿಕ ರೋಗ ನೋವೆಲ್-ಕೊರೋನ ವೈರಸ್‌ನ ಸೋಂಕಿನಿಂದಾಗಿ ಮೃತಪಟ್ಟವರ ಅಧಿಕೃತ ಜಾಗತಿಕ ಸಂಖ್ಯೆ ಶುಕ್ರವಾರ ಸಂಜೆಯ ವೇಳೆಗೆ 4,24,701ನ್ನು ತಲುಪಿದೆ.

ಅದೇ ವೇಳೆ, 76,34,910 ಮಂದಿ ಸೋಂಕಿಗೆ ಒಳಗಾಗಿದ್ದಾರೆ ಹಾಗೂ ಒಟ್ಟು 38,65,421 ಮಂದಿ ಕಾಯಿಲೆಯಿಂದ ಚೇತರಿಸಿಕೊಂಡಿದ್ದಾರೆ.

ಕೆಲವು ಪ್ರಮುಖ ದೇಶಗಳಲ್ಲಿ ಮೃತಪಟ್ಟವರ ಪ್ರಮಾಣ ಹೀಗಿದೆ:

            ಅಮೆರಿಕ1,16,063

            ಬ್ರಿಟನ್41,481

            ಇಟಲಿ 34,167                          

            ಸ್ಪೇನ್ 27,136

            ಫ್ರಾನ್ಸ್ 29,346

            ಬ್ರೆಝಿಲ್ 41,058

            ಬೆಲ್ಜಿಯಮ್ 9,646

            ಜರ್ಮನಿ 8,852

            ಇರಾನ್ 8,659

            ನೆದರ್‌ಲ್ಯಾಂಡ್ಸ್ 6,053

            ಕೆನಡ 7,994

            ಮೆಕ್ಸಿಕೊ 15,944

            ಚೀನಾ4,634

            ಟರ್ಕಿ 4,763

            ಸ್ವೀಡನ್4,854

            ಭಾರತ8,531

            ರಶ್ಯ 6,715

            ಸ್ವಿಟ್ಸರ್‌ಲ್ಯಾಂಡ್ 1,938   

            ಐರ್‌ಲ್ಯಾಂಡ್ 1,703

            ಪಾಕಿಸ್ತಾನ 2.463

            ಬಾಂಗ್ಲಾದೇಶ 1,095

            ಸೌದಿ ಅರೇಬಿಯ893

            ಯುಎಇ286

            ಅಫ್ಘಾನಿಸ್ತಾನ 446

            ಕುವೈತ್ 285

            ಒಮಾನ್ 96

            ಖತರ್ 70

            ಬಹರೈನ್ 36

            ಶ್ರೀಲಂಕಾ 11

            ನೇಪಾಳ 16

            ಫೆಲೆಸ್ತೀನ್ 3

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News