×
Ad

4.71 ಲಕ್ಷ ದಾಟಿದ ಕೊರೋನ ಸಾವಿನ ಸಂಖ್ಯೆ

Update: 2020-06-22 22:00 IST

ಪ್ಯಾರಿಸ್, ಜೂ. 22: ಜಗತ್ತಿನಾದ್ಯಂತ ಹರಡಿರುವ ಮಾರಕ ಸಾಂಕ್ರಾಮಿಕ ರೋಗ ನೋವೆಲ್-ಕೊರೋನ ವೈರಸ್‌ನ ಸೋಂಕಿನಿಂದಾಗಿ ಮೃತಪಟ್ಟವರ ಅಧಿಕೃತ ಜಾಗತಿಕ ಸಂಖ್ಯೆ ಸೋಮವಾರ ಸಂಜೆಯ ವೇಳೆಗೆ 4,71,306ನ್ನು ತಲುಪಿದೆ.

ಅದೇ ವೇಳೆ, 90,80,795 ಮಂದಿ ಸೋಂಕಿಗೆ ಒಳಗಾಗಿದ್ದಾರೆ ಹಾಗೂ ಒಟ್ಟು 48,63,103 ಮಂದಿ ಕಾಯಿಲೆಯಿಂದ ಚೇತರಿಸಿಕೊಂಡಿದ್ದಾರೆ.

ಕೆಲವು ಪ್ರಮುಖ ದೇಶಗಳಲ್ಲಿ ಮೃತಪಟ್ಟವರ ಪ್ರಮಾಣ ಹೀಗಿದೆ:

          ಅಮೆರಿಕ1,22,259

          ಬ್ರೆಝಿಲ್50,659

          ಬ್ರಿಟನ್42,647

          ಇಟಲಿ34,634

          ಫ್ರಾನ್ಸ್29,640

          ಸ್ಪೇನ್28,323

          ಮೆಕ್ಸಿಕೊ21,825

          ಭಾರತ13,717

          ಬೆಲ್ಜಿಯಮ್9,696

          ಇರಾನ್9,742

          ಜರ್ಮನಿ8,963

          ಕೆನಡ8,430

          ರಶ್ಯ8,206

          ನೆದರ್‌ಲ್ಯಾಂಡ್ಸ್6,090

          ಸ್ವೀಡನ್5,053

          ಟರ್ಕಿ4,950

          ಚೀನಾ4,634

          ಪಾಕಿಸ್ತಾನ3,590

          ಸ್ವಿಟ್ಸರ್‌ಲ್ಯಾಂಡ್1,956

          ಐರ್‌ಲ್ಯಾಂಡ್1,715

          ಬಾಂಗ್ಲಾದೇಶ1,502

          ಸೌದಿ ಅರೇಬಿಯ1,307

          ಅಫ್ಘಾನಿಸ್ತಾನ598

          ಕುವೈತ್330

          ಯುಎಇ302

          ಒಮಾನ್137

          ಖತರ್99

          ಬಹರೈನ್64

          ನೇಪಾಳ23

          ಶ್ರೀಲಂಕಾ11

          ಫೆಲೆಸ್ತೀನ್3

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News