ಫೇಸ್ ಬುಕ್ ಇಂಡಿಯಾಗೆ ಸಂಸದೀಯ ಸ್ಥಾಯಿ ಸಮಿತಿಯಿಂದ ಸಮನ್ಸ್
Update: 2020-08-20 23:10 IST
ಹೊಸದಿಲ್ಲಿ: ಬಿಜೆಪಿ ನಾಯಕರ ಬಗ್ಗೆ ಫೇಸ್ ಬುಕ್ ಇಂಡಿಯಾದ ನಾಯಕತ್ವ ಮೃದು ಧೋರಣೆ ಹೊಂದಿದೆ ಎನ್ನುವ ಆರೋಪಗಳ ಕುರಿತಂತೆ ವಿಚಾರಣೆಗೆ ಹಾಜರಾಗಲು ಮಾಹಿತಿ ತಂತ್ರಜ್ಞಾನಕ್ಕೆ ಸಂಬಂಧಿತ ಸಂಸದೀಯ ಸ್ಥಾಯಿ ಸಮಿತಿ ಫೇಸ್ ಬುಕ್ ಗೆ ಸಮನ್ಸ್ ನೀಡಿದೆ.
ಕಾಂಗ್ರೆಸ್ ನಾಯಕ ಶಶಿ ತರೂರ್ ಸಮಿತಿಯ ನೇತೃತ್ವ ವಹಿಸಿದ್ದಾರೆ. ಸೆಪ್ಟಂಬರ್ 2ರಂದು ವಿಚಾರಣೆ ನಡೆಯಲಿದೆ ಎನ್ನಲಾಗಿದೆ.