ಬೈರೂತ್‌ನಲ್ಲಿ ಮತ್ತೆ ಬೆಂಕಿ

Update: 2020-09-30 17:31 GMT

ಬೈರೂತ್ (ಲೆಬನಾನ್), ಸೆ. 30: ಲೆಬನಾನ್ ಸರಕಾರದ ವಿದ್ಯುತ್ ಪೂರೈಕೆ ಇಲಾಖೆಯ ಬೈರೂತ್ ಪ್ರಧಾನಕಚೇರಿಯಲ್ಲಿ ಮಂಗಳವಾರ ಬೆಂಕಿ ಹೊತ್ತಿಕೊಂಡಿದೆ.

ಆಗಸ್ಟ್ 4ರಂದು ಅಲ್ಲಿಗೆ ಸಮೀಪದ ಬಂದರಿನಲ್ಲಿ ಸಂಭವಿಸಿದ ಭೀಕರ ಸ್ಫೋಟ ಹಾಗೂ ಬೆಂಕಿಯಿಂದಾಗಿ ಈ ಕಚೇರಿಯು ಈಗಾಗಲೇ ಒಮ್ಮೆ ಸುಟ್ಟು ಹೋಗಿತ್ತು. ಮತ್ತೆ ಕಾಣಿಸಿಕೊಂಡ ಬೆಂಕಿಯಿಂದಾಗಿ ಜನರು ಗಾಬರಿಯಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News