ಪಿಎಫ್ ಖಾತೆದಾರರಿಗೆ ಸಿಹಿ ಸುದ್ದಿ

Update: 2020-12-31 17:35 GMT

ಹೊಸದಿಲ್ಲಿ: ಎರಡು ಬಾರಿಯ ಬದಲಾಗಿ ಒಂದೇ ಬಾರಿಗೆ ಭವಿಷ್ಯ ನಿಧಿಯ 8.5 ಶೇ. ಬಡ್ಡಿಯನ್ನು ಪಿಎಫ್ ಖಾತೆದಾರರಿಗೆ ವರ್ಗಾಯಿಸಲಾಗುವುದು ಎಂದು ಕೇಂದ್ರ ಕಾರ್ಮಿಕ ಸಚಿವ ಸಂತೋಷ್ ಗಂಗ್ವಾರ್ ಹೇಳಿದ್ದಾರೆ.

“ಪ್ರಧಾನಿ ಮೋದಿಯವರು 8.5 ಶೇ. ಬಡ್ಡಿ ದರಕ್ಕೆ ಒಪ್ಪಿದ್ದಾರೆ. ಇದರಿಂದಾಗಿ ಕನಿಷ್ಠ 6 ಕೋಟಿ ಭವಿಷ್ಯನಿಧಿ ಖಾತೆದಾರರಿಗೆ ಬಡ್ಡಿ ಹಣ ಸಿಗಲಿದೆ” ಎಂದವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News