×
Ad

ಭಾರತದ ಕೋವಿಡ್ ವಿರುದ್ಧದ ಹೋರಾಟಕ್ಕೆ ಅಮೆರಿಕ 3650 ಕೋಟಿ ರೂ. ನೆರವು

Update: 2021-05-21 22:56 IST

ಹೊಸದಿಲ್ಲಿ,ಮೇ 20: ಕೋವಿಡ್-19 ವಿರುದ್ಧ ಹೋರಾಡಲು ಭಾರತಕ್ಕೆ 3650 ಕೋಟಿ ರೂ. (500 ಮಿ.ಡಾಲರ್) ಮೌಲ್ಯದ ಔಷಧಿ ಹಾಗೂ ಸಾಮಾಗ್ರಿಗಳನ್ನು ಅಮೆರಿಕ ನೀಡಿರುವುದಾಗಿ ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಜೆಸ್ ಸಾಕಿ ತಿಳಿಸಿದ್ದಾರೆ.

ಅಮೆರಿಕದ ಕೇಂದ್ರ ಹಾಗೂ ರಾಜ್ಯ ಸರಕಾರಗಳು, ಅಮೆರಿಕನ್ ಕಂಪೆನಿಗಳು ಮತ್ತು ಸಂಘಟನೆಗಳು ಹಾಗೂ ಖಾಸಗಿ ವ್ಯಕ್ತಿಗಳ  ದೇಣಿಗೆ ಸೇರಿದಂತೆ ಒಟ್ಟು 3650 ಕೋಟಿ ರೂ. ಮೊತ್ತ ಕೋವಿಡ್ ಪರಿಹಾರವನ್ನು ಭಾರತಕ್ಕೆ ನೀಡಲಾಗಿದೆಯೆಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News