×
Ad

ಆಕಾಶ್ ಕುಮಾರ್‌ಗೆ ಕಂಚಿನ ಪದಕ

Update: 2021-11-04 23:39 IST

ಬೆಲ್ಗ್ರೇಡ್ (ಸರ್ಬಿಯ), ನ. 4: ಸರ್ಬಿಯದ ಬೆಲ್ಗ್ರೇಡ್‌ನಲ್ಲಿ ನಡೆಯುತ್ತಿರುವ ಎಐಬಿಎ ಪುರುಷರ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಆಕಾಶ್ ಕುಮಾರ್ 54 ಕೆಜಿ ವಿಭಾಗದಲ್ಲಿ ಕಂಚಿನ ಪದಕದೊಂದಿಗೆ ತನ್ನ ಅಭಿಯಾನವನ್ನು ಮುಕ್ತಾಯಗೊಳಿಸಿದ್ದಾರೆ.

ಗುರುವಾರ ನಡೆದ ಸೆಮಿಫೈನಲ್‌ನಲ್ಲಿ ಅವರು ಕಝಖ್‌ಸ್ತಾನದ ಶಬೀರ್‌ಖಾನ್ ವಿರುದ್ಧ 0-5 ಗೇಮ್‌ಗಳಿಂದ ಪರಾಭ ವಗೊಂಡರು. ಸೆಮಿಫೈನಲ್‌ಗಳಲ್ಲಿ ಸೋತ ಇಬ್ಬರಿಗೂ ಕಂಚಿನ ಪದಕಗಳನ್ನು ನೀಡಲಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News