ಜ.30: ಮಳಲಿಯಲ್ಲಿ ಅಂಗಾಗ ದಾನ ನೋಂದಣಿ

Update: 2022-01-27 15:28 GMT

ಮಂಗಳೂರು, ಜ.27: ವಿಶ್ವ ಹಿಂದೂ ಪರಿಷದ್, ಬಜರಂಗದಳ ಆಂಜನೇಯ ಶಾಖೆ, ಭವಂತಿಬೆಟ್ಟು ಮಳಲಿ ಹಾಗೂ ಜವನೆರ್ ಮಣೇಲ್ ಮತ್ತು ಯುವಶಕ್ತಿ ಕಾಜಿಲ ಇದರ ನೇತೃತ್ವದಲ್ಲಿ ಎ.ಜೆ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಸಹಯೋಗದಲ್ಲಿ ಜ.30ರ ಬೆಳಗ್ಗೆ 9ರಿಂದ ಸಂಜೆ 4ರವರೆಗೆ ಮಳಲಿ ಶಾಲಾ ಮೈದಾನದಲ್ಲಿ ಅಂಗಾಗ ದಾನ ನೋಂದಣಿ ಕಾರ್ಯಕ್ರಮ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News