ಉಪ್ಪಿನಂಗಡಿ: ಶತಾಯುಷಿ ಅಜ್ಜಿ ನಿಧನ
Update: 2022-02-01 22:50 IST
ಉಪ್ಪಿನಂಗಡಿ: ಇಲ್ಲಿನ ಕುಂಟಿನಿ ಮನೆತನದ ಶತಾಯುಷಿ ಬೊಮ್ಮಿ ಗೌಡ (107) ರವಿವಾರ ಸ್ವಗೃಹದಲ್ಲಿ ನಿಧನರಾದರು.
ಮೃತರು ಮೂವರು ಪುತ್ರರು, ಇಬ್ಬರು ಪುತ್ರಿಯರು ಹಾಗು ಅಪಾರ ಬಂಧುಬಳಗವನ್ನು ಅಗಲಿದ್ದಾರೆ.