×
Ad

ಉಡುಪಿ ಶ್ರೀಕೃಷ್ಣಮಠಕ್ಕೆ ನಟ ಯಶ್ ಭೇಟಿ

Update: 2022-02-06 22:00 IST

ಉಡುಪಿ, ಫೆ.6: ಚಲನಚಿತ್ರ ನಟ ಯಶ್ ರವಿವಾರ ಉಡುಪಿ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿ ಕೃಷ್ಣನ ದರ್ಶನ ಪಡೆದರು.

ಮಠದ ದಿವಾನರಾದ ವರದರಾಜ ಭಟ್, ಯಶ್‌ ಅವರಿಗೆ ಶಾಲು ಹಾಕಿ ಗೌರವಿಸಿ ಪ್ರಸಾದವನ್ನು ನೀಡಿ ಹರಸಿದರು. ಈ ಸಂದರ್ಭ ಕಾಣಿಯೂರು ಮಠಾಧೀಶ ಶ್ರೀವಿದ್ಯಾವಲ್ಲಭ ತೀರ್ಥ ಸ್ವಾಮೀಜಿಯವರನ್ನು ಯಶ್ ಭೇಟಿ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News