ನಾರ್ತ್ ಈಸ್ಟ್ ಪ್ರಾವೆನ್ಸಿನ್ ಸುಪೀರಿಯರ್ ಆಗಿ ಸಿ. ಬೆನ್ನಿ ಫೆರ್ನಾಂಡಿಸ್ ಅಧಿಕಾರ ಸ್ವೀಕಾರ
Update: 2022-02-13 00:00 IST
ಮಂಗಳೂರು : ಭಗಿನಿ ಬೆನ್ನಿ ಫೆರ್ನಾಂಡಿಸ್ ಅವರು ಉತ್ತರ ಭಾರತದ ಏಳು ರಾಜ್ಯಗಳನ್ನು ಒಳಗೊಂಡ ನಾರ್ತ್ ಈಸ್ಟ್ ಪ್ರಾವೆನ್ಸಿನ್ ಪ್ರಾವೆನ್ಶಿಯಲ್ ಸುಪೀರಿಯರ್ ಆಗಿ ಅಧಿಕಾರ ಸ್ವೀಕರಿಸಿದ್ದಾರೆ.
ಇವರು ವೇಣೂರು ನಿವಾಸಿ ದಿ. ಪಾವ್ಲ್ ಫೆರ್ನಾಂಡಿಸ್ ಮತ್ತು ಕಾರ್ಮಿನ್ ಫೆರ್ನಾಂಡಿಸ್ ಪುತ್ರಿ ಹಾಗೂ ಆರ್ಸುಲೇನ್ ಫ್ರಾನ್ಸಿಸ್ಕಾನ್ ಮೇಳದ ಭಗಿನಿಯಾಗಿದ್ದಾರೆ. ಸಿ. ಬೆನ್ನಿ ಫೆರ್ನಾಂಡಿಸ್ ಅವರು ಸದ್ಯ ನಾಗಾಲ್ಯಾಂಡ್‌ನ ಧಿಮಾಪುರ್‌ನ ಪ್ರಾವೆನ್ಸಿಯಾ ಹೌಸ್‌ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.