ತಿದ್ದುಪಡಿ
Update: 2022-02-13 16:00 IST
ಉಡುಪಿ, ಫೆ.13: ಫೆ.13ರ ವಾರ್ತಾಭಾರತಿ ಪತ್ರಿಕೆಯಲ್ಲಿ ‘ವಿದೇಶಗಳಿಂದ ನನಗೆ ಬೆದರಿಕೆ ಕರೆಗಳು ಬರುತ್ತಿವೆ’ ಎಂಬ ತಲೆಬರಹದಡಿ ಪ್ರಕಟವಾಗಿರುವ ಶಾಸಕ ರಘುಪತಿ ಭಟ್ ಅವರ ಹೇಳಿಕೆಯ ಸುದ್ದಿಯಲ್ಲಿ 'ಮುಸ್ಲಿಮ್ ಮುಖಂಡರು' ಎಂದು ಅವರು ಹೇಳಿದ್ದು 'ಮುಸ್ಲಿಮ್ ಒಕ್ಕೂಟ' ಎಂದು ತಪ್ಪಾಗಿ ಪ್ರಕಟವಾಗಿದೆ. ಅದನ್ನು 'ಮುಸ್ಲಿಂ ಮುಖಂಡರು' ಎಂದು ಓದಿಕೊಳ್ಳಬೇಕಾಗಿ ವಿನಂತಿ.