×
Ad

ಜೋಕಟ್ಟೆ: ಪಿಎಫ್ಐ ಸಂಸ್ಥಾಪನಾ ದಿನದ ಅಂಗವಾಗಿ ಧ್ವಜಾರೋಹಣ

Update: 2022-02-17 21:30 IST

ಜೋಕಟ್ಟೆ, ಫೆ.17: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಸ್ಥಾಪನಾ ದಿನದ ಅಂಗವಾಗಿ ಪಿಎಫ್‌ಐ ಜೋಕಟ್ಟೆ ವಲಯ ವತಿಯಿಂದ ಕೆಬಿಎಸ್ ಜಂಕ್ಷನ್‌ನಲ್ಲಿ ಧ್ವಜಾರೋಹಣ ಕಾರ್ಯಕ್ರಮ ಗುರುವಾರ ನಡೆಯಿತು.

ಮುಸ್ತಫಾ ಧ್ವಜಾರೋಹಣಗೈದರು. ಇಸ್ಮಾಯಿಲ್ ಇಂಜಿನಿಯರ್ ಮಾತನಾಡಿದರು. ಈ ಸಂದರ್ಭ ಪಿಎಫ್‌ಐ ಜೋಕಟ್ಟೆ ವಲಯಾಧ್ಯಕ್ಷ ಇಮ್ತಿಯಾಝ್ ಉಪಸ್ಥಿತರಿದ್ದರು. ನೌಫಲ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News