×
Ad

ಮಲ್ಪೆ: ಎಫ್. ಎಂ.ಅಬ್ದುಲ್ ರಝಾಕ್ ನಿಧನ

Update: 2022-02-17 22:56 IST

ಮಲ್ಪೆ: ಮಲ್ಪೆ ಸಯ್ಯದಿನಾ ಅಬೂಬಕರ್ ಸಿದ್ದೀಕ್ ಜಾಮಿಯಾ ಮಸೀದಿಯ ಮಾಜಿ ಅಧ್ಯಕ್ಷ ಹಾಗೂ ಮಲ್ಪೆ ಫ್ಲವರ್ ಆಫ್ ಪ್ಯಾರಡೈಸ್ ಪಬ್ಲಿಕ್ ಸ್ಕೂಲ್ ನ ಅಧ್ಯಕ್ಷ ಎಫ್.ಎಂ ಅಬ್ದುಲ್ ರಝಾಕ್ ಸಾಹೆಬ್‌ (84) ಅಲ್ಪಕಾಲದ ಅನಾರೋಗ್ಯದಿಂದ ಇಂದು ನಿಧನರಾದರು.

ಇವರು ಜಮಾಅತೆ ಇಸ್ಲಾಮೀ ಹಿಂದ್‌ನ ಕಾರ್ಯಕರ್ತರೂ ಆಗಿದ್ದರು. ಸಾಮಾಜಿಕ ಸೇವೆಗಳಲ್ಲಿ ತೊಡಗಿಸಿಕೊಂಡಿದ್ದ ಇವರು ಮಲ್ಪೆಯಲ್ಲಿ ಚಿರಪರಿಚಿತರಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News