ಇಂದು ಮ್ಯಾರೇಜ್ ಫಂಡ್ ಉದ್ಘಾಟನೆ
Update: 2022-02-27 14:08 IST
ಉಳ್ಳಾಲ: ಎಸ್ ವೈ ಎಸ್ ತೊಕ್ಕೋಟು ಬ್ರಾಂಚ್ ಇದರ ಅಧೀನದಲ್ಲಿ ಮ್ಯಾರೇಜ್ ಫಂಡ್ ಉದ್ಘಾಟನಾ ಸಮಾರಂಭವು ಫೆಬ್ರವರಿ 27 ರವಿವಾರ ಸಂಜೆ 5.30 ಕ್ಕೆ ಮುಝಮ್ಮಿಲ್ ಕೋಟೆಪುರ ದಲ್ಲಿ ನಡೆಯಲಿದೆ.
ಎಸ್ ಎಸ್ ಎಫ್ ಉಳ್ಳಾಲ ಡಿವಿಶನ್ ಕಲ್ಚರಲ್ ಸೆಕ್ರೆಟರಿ ಈ ಕಾರ್ಯಕ್ರಮ ದಲ್ಲಿ ಭಾಗವಹಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ಆರೀಫ್ ಪಿಲಾರ್ ಅಧ್ಯಕ್ಷರು ತಿಳಿಸಿದ್ದಾರೆ