×
Ad

ವಿಟಿಯು; ಶೇಕ್ ಮುಹಮ್ಮದ್ ಝುನೈನ್‌ಗೆ 4ನೆ ರ‍್ಯಾಂಕ್

Update: 2022-03-07 20:45 IST

ಮಂಗಳೂರು, ಮಾ.7:ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯ (ವಿಟಿಯು) ನಡೆಸಿದ 2020-21ನೆ ವಾರ್ಷಿಕ ಪರೀಕ್ಷೆಯಲ್ಲಿ ನಗರದ ವಾಮಂಜೂರಿನ ಸೈಂಟ್ ಜೋಸೆಫ್ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿ ಶೇಕ್ ಮುಹಮ್ಮದ್ ಝುನೈನ್ ಸಿವಿಲ್ ಇಂಜಿನಿಯರಿಂಗ್ ವಿಭಾಗದಲ್ಲಿ 4ನೇ ರ‍್ಯಾಂಕ್ ಗಳಿಸಿದ್ದಾರೆ.

ಇವರು ನಗರದ ಮಂಕಿಸ್ಟಾಂಡ್ ನಿವಾಸಿ ಝಾಕಿರ್ ಹುಸೈನ್-ಝುಲೇಖಾ ಮುಮ್ತಾಝ್ ದಂಪತಿಯ ಪುತ್ರ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News