×
Ad

ಬೊಳ್ಳಾಯಿ : ಕುತುಬಿಯತ್ ಕಮಿಟಿ ಮಹಾಸಭೆ, ಪದಾಧಿಕಾರಿಗಳ ಆಯ್ಕೆ

Update: 2022-03-19 11:55 IST
ಬಿಎಸ್ ಅಬೂಬಕ್ಕರ್

ಬೊಳ್ಳಾಯಿ : ಖುವತುಲ್ ಇಸ್ಲಾಂ ಕುತುಬಿಯತ್ ಕಮಿಟಿ ಬೊಳ್ಳಾಯಿ ಇದರ ಮಹಾಸಭೆಯು ಇತಿಚೇಗೆ ನಡೆಯಿತು.

ಅಧ್ಯಕ್ಷರಾಗಿ ಬಿಎಸ್ ಅಬೂಬಕ್ಕರ್, ಉಪಾಧ್ಯಕ್ಷರಾಗಿ ಎನ್.ಕರೀಮ್, ಕಾರ್ಯದರ್ಶಿ ಬಿ.ಎ ಹನೀಫ್, ಜೂತೆ ಕಾರ್ಯದರ್ಶಿಗಳಾಗಿ ಕೆಎಂ ರಪಿಕ್, ಬಿ ಸಿದ್ದೀಕ್, ಕೋಶಾಧಿಕಾರಿಯಾಗಿ ಬಿ ಎ ಇಸಾಕ್, ಲೆಕ್ಕ ಪರಿಶೋಧಕರಾಗಿ  ಬಿ ಎ ಉಮರಬ್ಬ,  ಸದಸ್ಯರುಗಳಾಗಿ ಕೆ.ಎಚ್ ಹೈದರ್, ಬಿಐಬಿ ಅಝಿಝ್,  ಅಬ್ದುಲ್ ರಹ್ಮಾನ್ ಯಾಕುಬ್, ಎನ್ ರಮ್ಲನ್,  ಅಬ್ಬಾಸ್,  ಕೆರಿಮ್, ಶಂಶುದ್ದೀನ್ ಕರ್ಮಾರ್ ಇವರನ್ನು ಅಯ್ಕೆ ಮಾಡಲಾಗಿದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News