ಮಾ.21: ಸೌಹಾರ್ದ ಸಮಾವೇಶಕ್ಕೆ ಬೃಂದಾ ಕಾರಟ್
Update: 2022-03-20 22:09 IST
ಮಂಗಳೂರು: ಅಲ್ಪಸಂಖ್ಯಾತ ಸಮುದಾಯಗಳ ನಂಬಿಕೆ ಹಾಗೂ ಹಕ್ಕುಗಳ ಮೇಲಿನ ನಿರಂತರ ದಾಳಿಯ ವಿರುದ್ಧ ನಗರದ ಪುರಭವನದಲ್ಲಿ ಮಾ.21ರಂದು ನಡೆಯಲಿರುವ ಸೌಹಾರ್ದ ಸಮಾವೇಶದಲ್ಲಿ ಪ್ರಧಾನ ಭಾಷಣ ಮಾಡಲು ಮಾಜಿ ಸಂಸದೆ ಕಾಮ್ರೇಡ್ ಬೃಂದಾ ಕಾರಟ್ ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.