ಹಿರಿಯರ ಕ್ರೀಡಾಕೂಟ : ರಾಷ್ಟ್ರಮಟ್ಟಕ್ಕೆ ಕಾವು ಅಬ್ದುಲ್ ಲತೀಫ್ ಆಯ್ಕೆ
Update: 2022-03-28 18:37 IST
ಮಂಗಳೂರು : ಉಡುಪಿಯ ಅಜ್ಜರಕಾಡು ಮಹಾತ್ಮಾಗಾಂಧಿ ಕ್ರೀಡಾಂಗಣದಲ್ಲಿ ನಡೆದ ಕರ್ನಾಟಕ ರಾಜ್ಯಮಟ್ಟದ ಹಿರಿಯರ ಕ್ರೀಡಾಕೂಟದಲ್ಲಿ ಕಾವು ಅಬ್ದುಲ್ ಲತೀಫ್ 100 ಮತ್ತು 400 ಮೀ.ಓಟದಲ್ಲಿ ತೃತೀಯ, 200 ಮೀ. ಓಟದಲ್ಲಿ ದ್ವಿತೀಯ, 100 ಮೀ. ರಿಲೇಯಲ್ಲಿ ತೃತೀಯ ಸ್ಥಾನಗಳಿಸಿ ರಾಷ್ಟ್ರಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.