ಮುಹಮ್ಮದ್ ಹಾಜಿ ಚಾರಿಟೇಬಲ್ ಕುರಿಯಕ್ಕರ್ ಫ್ಯಾಮಿಲಿ ಟ್ರಸ್ಟ್ ವತಿಯಿಂದ ರಮಝಾನ್ ಕಿಟ್ ವಿತರಣೆ
Update: 2022-04-11 11:53 IST
ಕಿನ್ಯಾ : ಮುಹಮ್ಮದ್ ಹಾಜಿ ಚಾರಿಟೇಬಲ್ ಫ್ಯಾಮಿಲಿ ಟ್ರಸ್ಟ್ ವತಿಯಿಂದ ಅರ್ಹ ಬಡ ಕುಟುಂಬಗಳಿಗೆ ರಂಝಾನ್ ಕಿಟ್ ವಿತರಿಸಲಾಯಿತು.
ಮರ್ಹೂಂ ಮುಹಮ್ಮದ್ ಹಾಜಿ ಮತ್ತು ಅವರ ಪತ್ನಿ ಮರ್ಹೂಂ ಅವ್ವಮ್ಮ ರವರ ಸ್ಮರಣೆಯ ಅಂಗವಾಗಿ ರಂಝಾನ್ ಕಿಟ್ ವಿತರಣೆಯು ಟ್ರಸ್ಟ್ ಅಧ್ಯಕ್ಷರಾದ ಮುಹಮ್ಮದ್ ಮುನೀರ್ ಅಧ್ಯಕ್ಷತೆಯಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಅಪ್ಸಲ್ ಉಳ್ಳಾಲ, ಸಹೀರ್ ಕಿನ್ಯಾ ಉಪಸ್ಥಿತರಿದ್ದರು.