×
Ad

ಜೆಡಿಎಸ್ ಉಡುಪಿ ಜಿಲ್ಲಾ ಮಹಿಳಾ ಜನತಾದಳದ ಕಾರ್ಯಾಧ್ಯಕ್ಷರಾಗಿ ಪೂರ್ಣಿಮಾ ಎಸ್ ನಾಯಕ್

Update: 2022-04-18 18:09 IST
ಪೂರ್ಣಿಮಾ ಎಸ್.ನಾಯಕ್

ಉಡುಪಿ : ಜಾತ್ಯತೀತ ಜನತಾದಳದ  ಉಡುಪಿ ಜಿಲ್ಲಾ ಮಹಿಳಾ ಜನತಾದಳದ ಕಾರ್ಯಧ್ಯಕ್ಷರಾಗಿ ಪೂರ್ಣಿಮಾ ಎಸ್ ನಾಯಕ್ ಅವರನ್ನು ಜಿಲ್ಲಾಧ್ಯಕ್ಷ ಯೋಗಿಶ್ ವಿ. ಶೆಟ್ಟಿ ನೇಮಕ ಮಾಡಿದ್ದಾರೆ.

ಪೂರ್ಣಿಮಾ ಎಸ್. ನಾಯಕ್ ಕಳೆದ ಹಲವು ವರ್ಷಗಳಿಂದ ಪಕ್ಷದಲ್ಲಿ ಸಕ್ರಿಯರಾಗಿದ್ದು ಸಮಾಜಸೇವೆ ಹಾಗೂ ಅನೇಕ ಸಂಘಸಂಸ್ಥೆಗಳಲ್ಲಿ ತಮ್ಮನ್ನು  ಗುರುತಿಸಿಕೊಂಡಿದ್ದಾರೆ ಎಂದು ಜಿಲ್ಲಾ ಜೆಡಿಎಸ್‌ನ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News