×
Ad

ದ್ವಿತೀಯ ಪಿಯು ಪರೀಕ್ಷೆ; ದ.ಕ.ಜಿಲ್ಲೆಯಲ್ಲಿ 451 ವಿದ್ಯಾರ್ಥಿಗಳು ಗೈರು

Update: 2022-04-28 16:48 IST

ಮಂಗಳೂರು : ದ.ಕ.ಜಿಲ್ಲೆಯ 51 ಕೇಂದ್ರಗಳಲ್ಲಿ ಗುರುವಾರ ನಡೆದ ದ್ವಿತೀಯ ಪಿಯುಸಿಯ ಎರಡು ಪರೀಕ್ಷೆಗಳಲ್ಲಿ ಒಟ್ಟು 451 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ.

ಪರೀಕ್ಷೆಗೆ ೧೭,೫೫೭ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಹೆಸರು ನೋಂದಾಯಿಸಿದ್ದರು. ಆ ಪೈಕಿ ೧೭,೧೦೬ ವಿದ್ಯಾರ್ಥಿಗಳು ಹಾಜರಾಗಿದ್ದು, ೪೫೧ ಗೈರಾಗಿದ್ದಾರೆ. ಅರೇಬಿಕ್ ಭಾಷಾ ಪರೀಕ್ಷೆ ಬರೆಯಲು ಹೆಸರು ನೋಂದಾಯಿಸಿದ್ದ ೭೭ ವಿದ್ಯಾರ್ಥಿಗಳು ಕೂಡ ಹಾಜರಾಗಿದ್ದಾರೆ ಎಂದು ಡಿಡಿಪಿಯು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News