ಜಮ್ಮುಕಾಶ್ಮೀರದ ಮಾಜಿ ಸಚಿವ ಹರ್ಷದೇವ್ ಸಿಂಗ್ ಆಪ್ ಸೇರ್ಪಡೆ

Update: 2022-05-07 17:30 GMT

ಜಮ್ಮು, ಮೇ 7: ಜಮ್ಮು ಹಾಗೂ ಕಾಶ್ಮೀರ ನ್ಯಾಷನಲ್ ಪ್ಯಾಂಥರ್ಸ್ ಪಾರ್ಟಿ (ಎಪಿಪಿ)ಯ ವರಿಷ್ಠ ಹಾಗೂ ಕೇಂದ್ರದ ಮಾಜಿ ಸಹಾಯಕ ಸಚಿವ ಹರ್ಷದೇವ್ ಸಿಂಗ್ ಅವರು ಶನಿವಾರ ದಿಲ್ಲಿಯಲ್ಲಿ ಆಮ್ ಆದ್ಮಿ ಪಕ್ಷ ಸೇರಿದರು. ರಾಜೇಶ್, ಗಗನ್ ಪ್ರತಾಪ್ ಸಿಂಗ್, ಪುರುಷೋತ್ತಮ ಪರಿಹಾರ್ ಹಾಗೂ ಸುದೇಶ್ ಡೋಗ್ರಾ ಅವರು ಸೇರಿದಂತೆ ಪ್ಯಾಂಥರ್ಸ್ ಪಾರ್ಟಿಯ ಇತರ ನಾಯಕರಾದ ಅವರು ಆಪ್ ಸೇರಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News