×
Ad

ವ್ಯಕ್ತಿ ನಾಪತ್ತೆ

Update: 2022-05-11 19:22 IST

ಮಂಗಳೂರು : ನಗರದ ಅರಕೆರೆಬೈಲು ಜಪ್ಪುವಿನ ಬಳಿ ವಾಸವಾಗಿದ್ದ ಪುಷ್ಪರಾಜ (52) ಎಂಬವರು ಎ.3ರಿಂದ ಕಾಣೆಯಾದ ಬಗ್ಗೆ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

5.5 ಅಡಿ ಎತ್ತರ, ಬಿಳಿ ಮೈ ಬಣ್ಣ, ದಪ್ಪಶರೀರ ಹೊಂದಿರುವ ಇವರು ಕಾಣೆಯಾದ ವೇಳೆ ಶರ್ಟ್ ಹಾಗೂ ಜೀನ್ಸ್ ಪ್ಯಾಂಟ್ ಧರಿಸಿರುತ್ತಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಪೊಲೀಸ್ ಕಂಟ್ರೋಲ್ ರೂಂ.ನಂ: ೦೮೨೪-೨೨೨೦೮೦೦, ಇನ್‌ಸ್ಪೆಕ್ಟರ್ ಮೊ.ನಂ:೯೪೮೦೮೦೫೩೩೯ ಅಥವಾ ಪಾಂಡೇಶ್ವರ ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ಠಾಣಾಧಿಕಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News