ಎಸೆಸೆಲ್ಸಿ ಫಲಿತಾಂಶ; ತುಂಬೆ ಆಂಗ್ಲ ಮಾಧ್ಯಮ ಶಾಲೆಯ ಇಫಾಗೆ 613 ಅಂಕ

Update: 2022-05-21 10:02 GMT

ಮಂಗಳೂರು: 2021-2022 ರ ಸಾಲಿನ ಎಸೆಸೆಲ್ಸಿ ಪರೀಕ್ಷೆಯಲ್ಲಿ ತುಂಬೆ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಇಫಾ 625ರಲ್ಲಿ 613 ಅಂಕದೊಂದಿಗೆ ಉತ್ತೀರ್ಣಗೊಂಡಿದ್ದು, ಶಾಲೆಗೆ ದ್ವಿತೀಯ ಸ್ಥಾನಿಯಾಗಿದ್ದಾರೆ. 

ಈಕೆ ಫರಂಗಿಪೇಟೆಯ ಉದ್ಯಮಿ ಇಬ್ರಾಹಿಂ-ರಮ್ಲತ್ ದಂಪತಿಯ ಪುತ್ರಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News