ಎಸೆಸೆಲ್ಸಿ ಫಲಿತಾಂಶ : ಸಗೂಫಾ ನಿಝಾತ್ ಗೆ 614 ಅಂಕ

Update: 2022-05-22 11:48 GMT

ಉಡುಪಿ : ಈ ಬಾರಿಯ ಎಸೆಸೆಲ್ಸಿ ಪರೀಕ್ಷೆಯಲ್ಲಿ ಕಂಡ್ಲೂರಿನ ಝಿಯಾ ಪಬ್ಲಿಕ್ ಸ್ಕೂಲ್‌ನ ವಿದ್ಯಾರ್ಥಿನಿ ಸಗೂಫಾ ನಿಝಾತ್ 614(ಶೇ.98.24) ಅಂಕ ಗಳಿಸುವ ಮೂಲಕ ಉನ್ನತ ದರ್ಜೆಯಲ್ಲಿ ಉತ್ತೀರ್ಣಗೊಂಡಿದ್ದಾರೆ.

ಈಕೆ ಕಂಡ್ಲೂರಿನ ಎಸ್.ಎಂ.ಇರ್ಫಾನ್ ಹಾಗೂ ಝೀನತ್ ದಂಪತಿ ಪುತ್ರಿ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News