ಎಸೆಸೆಲ್ಸಿ ಫಲಿತಾಂಶ; ಸಫಾಗೆ 612 ಅಂಕ
Update: 2022-05-24 17:58 IST
ಉಡುಪಿ : ಈ ಬಾರಿಯ ಎಸೆಸೆಲ್ಸಿ ಪರೀಕ್ಷೆಯಲ್ಲಿ ಹೈಕಾಡಿ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಸಫಾ 612 ಅಂಕ ಪಡೆದು ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
ಈಕೆ ಹೈದರ್ ಹಾಗೂ ಶಕೀಲಾ ಬಾನು ದಂಪತಿಯ ಪುತ್ರಿ.