ರಾಜಸ್ಥಾನ: 3 ರಾಜ್ಯಸಭಾ ಸ್ಥಾನಗಳನ್ನು ಗೆದ್ದ ಕಾಂಗ್ರೆಸ್‌, ಒಂದು ಸ್ಥಾನ ಬಿಜೆಪಿ ಪಾಲಿಗೆ

Update: 2022-06-10 14:51 GMT

ಜೈಪುರ: ರಾಜಸ್ಥಾನದ ನಾಲ್ಕು ರಾಜ್ಯಸಭಾ ಸ್ಥಾನಗಳ ಪೈಕಿ ಮೂರರಲ್ಲಿ ಕಾಂಗ್ರೆಸ್ ಪಕ್ಷವು ಬಿಜೆಪಿಯ ಕೆಲವು ಸದಸ್ಯರ ಅಡ್ಡ ಮತದಾನದಿಂದ ಗೆದ್ದಿದೆ. ಒಂದು ಸ್ಥಾನವು ಬಿಜೆಪಿ ಪಾಲಾಗಿದೆ ಎಂದು ndtv.com ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News