ದ್ವಿತೀಯ ಪಿಯುಸಿ: ಹೂಡೆ ಸಾಲಿಹಾತ್ ಕಾಲೇಜಿಗೆ ಶೇ.86.84 ಫಲಿತಾಂಶ
Update: 2022-06-18 18:58 IST
ಉಡುಪಿ : ಹೂಡೆಯ ಸಾಲಿಹಾತ್ ಬಾಲಕಿಯರ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ಪಬ್ಲಿಕ್ ಪರೀಕ್ಷೆಯಲ್ಲಿ ಶೇ.೮೬.೮೪ ಫಲಿತಾಂಶ ದಾಖಲಿಸಿದೆ.
ವಿಜ್ಞಾನ ವಿಭಾಗದ ಹಿಬಾ ರಹಮತುಲ್ಲಾಹ್ ೫೭೬ ಅಂಕ, ವಾಣಿಜ್ಯ ವಿಭಾಗದಲ್ಲಿ ಮರಿಯಂ ರಿಮ್ಶಾ ೫೭೧ ಅಂಕ ಪಡೆದಿದ್ದಾರೆ ಎಂದು ಕಾಲೇಜಿನ ಪ್ರಕಟಣೆ ತಿಳಿಸಿದೆ.