ದ್ವಿತೀಯ ಪಿಯುಸಿ ಫಲಿತಾಂಶ: ಮುಹಮ್ಮದ್ ಕೈಸ್‌ಗೆ 563 ಅಂಕ
Update: 2022-06-18 22:23 IST
ಬೆಳ್ತಂಗಡಿ : ಉಜಿರೆಯ ಎಸ್‌ಡಿಎಂ ಪಿಯು ಕಾಲೇಜಿನ ವಿದ್ಯಾರ್ಥಿ ಮುಹಮ್ಮದ್ ಕೈಸ್ ೨೦೨೧-೨೨ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ೫೬೩ (ಶೇ.೯೩.೮೩) ಅಂಕಗಳನ್ನು ಪಡೆದಿದ್ದಾರೆ.
ಇವರು ಚಾರ್ಮಾಡಿ ನಿವಾಸಿ ಮುಹಮ್ಮದ್ ಕುಂಞಿ -ಜಮೀಲಾ ದಂಪತಿಯ ಪುತ್ರ.