×
Ad

ದ್ವಿತೀಯ ಪಿಯುಸಿ ಫಲಿತಾಂಶ: ಅಶ್‌ಫಿಯಾ ಅಬ್ದುಲ್ ಖಾದರ್ ಇಲ್ಯಾಸ್ ಗೆ 557 ಅಂಕ

Update: 2022-06-19 17:16 IST

ದೇರಳಕಟ್ಟೆಯ ಕಣಚೂರು ವಿದ್ಯಾ ಸಂಸ್ಥೆಯ ಪಿಯು ಕಾಲೇಜಿನ ವಿದ್ಯಾರ್ಥಿನಿ ಅಶ್‌ಫಿಯಾ ಅಬ್ದುಲ್ ಖಾದರ್ ಇಲ್ಯಾಸ್ ದ್ವಿತೀಯ  ಪಿಯು ಪರೀಕ್ಷೆಯ ವಿಜ್ಞಾನ ವಿಭಾದಲ್ಲಿ 557 ಅಂಕಗಳನ್ನು ಗಳಿಸಿದ್ದಾರೆ.

ಇವರು ಉಳ್ಳಾಲ ಬಂಡಿಕೊಟ್ಯ ಅಬ್ದುಲ್ ಕಾದರ್ ಇಲ್ಯಾಸ್- ಮರಿಯಾ ಬಾನು ದಂಪತಿಯ ಪುತ್ರಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News