×
Ad

ದ್ವಿತೀಯ ಪಿಯುಸಿ ಫಲಿತಾಂಶ: ರಿಯಾ ಮೆನಜಸ್ ಗೆ 555 ಅಂಕ

Update: 2022-06-19 22:07 IST

ಮಂಗಳೂರು, ಜೂ. 19 : ಇಲ್ಲಿನ ಸಂತ ಅಲೋಶಿಯಸ್ ಪದವಿ ಪೂರ್ವ ಕಾಲೇಜಿನ ರಿಯಾ ಮೆನಜಸ್ ಈ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ 555 ಅಂಕ ಪಡೆದು ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.

ಇವರು ಕಿನ್ನಿಗೋಳಿ ಸಮೀಪದ ಬಳ್ಕುಂಜೆ ನಿವಾಸಿಗಳಾದ ಡೋನಿ ಲಿಯೋ ಮೆನೇಜಸ್ ಮತ್ತು ರೇಷ್ಮಾ ರೆನಿತ ಮೇನಜಸ್‌ ದಂಪತಿಯ ಪುತ್ರಿಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News