ದ್ವಿತೀಯ ಪಿಯುಸಿ ಫಲಿತಾಂಶ: ಫರಿಸ್ ಅಹ್ಮದ್ ಗೆ 551 ಅಂಕ

Update: 2022-06-20 12:53 GMT

ಕೊಪ್ಪ ಸೈಂಟ್ ನೋರ್‌ಬಾರ್ಟ್ ಪಿಯು ಕಾಲೇಜಿನ ವಿದ್ಯಾರ್ಥಿ ಫರಿಸ್ ಅಹ್ಮದ್ ಪಿಯುಸಿ ಪರೀಕ್ಷೆಯಲ್ಲಿ ೫೫೧ ಅಂಕದೊಂದಿಗೆ ಅತ್ಯುನ್ನತ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.

ಇವರು ಉಬೈದುಲ್ಲಾ ಅಬ್ದುಲ್ ಖಾದರ್ ಹಾಗೂ ಸಬ್ರೀನ್ ದಂಪತಿ ಪುತ್ರ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News