ನಗರಸಭೆ: 27ಕ್ಕೆ ಸಾಮಾನ್ಯ ಸಭೆ
Update: 2022-06-23 20:26 IST
ಉಡುಪಿ : ಉಡುಪಿ ನಗರಸಭೆಯ ಸಾಮಾನ್ಯ ಸಭೆಯು ಜೂನ್ ೨೭ರಂದು ಬೆಳಗ್ಗೆ ೧೦:೩೦ಕ್ಕೆ ಕಚೇರಿಯ ಸತ್ಯಮೂರ್ತಿ ಸಭಾಂಗಣದಲ್ಲಿ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.